ಸೆಪ್ಟೆಂಬರ್ ೯ - ಸೆಪ್ಟೆಂಬರ್ ತಿಂಗಳಿನ ಒಂಬತ್ತನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೫೨ನೇ ದಿನ (ಅಧಿಕ ವರ್ಷದಲ್ಲಿ ೨೫೩ನೇ ದಿನ) ಟೆಂಪ್ಲೇಟು:ಸೆಪ್ಟೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೪೯೩- ಕ್ರಬವ ಫಿಲ್ಡ ಯುದ್ಧ ೧೮೬೩ - ಅಮೆರಿಕದ ಸಿವಿಲ್ ಯುದ್ಧದಲ್ಲಿ ಯೂನಿಯನ್ ಸೈನ್ಯ ಟೆನೆಸ್ಸಿಯನ್ನು ಪ್ರವೆಶಿಸುತ್ತದೆ. ೧೯೯೧ - ತಾಜಿಕಿಸ್ತಾನ್ ಸೋವಿಯಟ್ ಒಕ್ಕೂಟದಿಂದ ಸ್ವಾತಂತ್ರ್ಯ ಪಡೆಯಿತು. ೧೯೯೩ - ಪ್ಯಾಲೆಸ್ತೈನ್ ಬಿಡುಗಡೆ ಸಂಘಟನೆ ಅಧಿಕೃತವಾದಿ ಇಸ್ರೇಲ್ ಅನ್ನು ರಾಷ್ಟ್ರವಾಗಿ ಗುರುತಿಸಿತು. == ಜನನ == ೧೮೨೮ - ಲಿಯೊ ಟಾಲ್ಸ್ಟಾಯ್, ರಷ್ಯಾದ ಸಾಹಿತಿ. == ನಿಧನ == == ಹಬ್ಬ/ಆಚರಣೆಗಳು == ಉತ್ತರ ಕೊರಿಯ - ಗಣರಾಜ್ಯ ದಿನಾಚರಣೆ. ತಾಜಿಕಿಸ್ತಾನ್ - ಸ್ವಾತಂತ್ರ್ಯ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ